ಮೊದಲ ಹೆಜ್ಜೆ..

ಗೆಳತಿ ದಿವ್ಯಾ ಬ್ಲಾಗ್ ಪ್ರಪಂಚಕ್ಕೆ ಮೊದಲ ಹೆಜ್ಜೆಯಿಡುತ್ತಿದ್ದಾಳೆ. ಪ್ರಕೃತಿಪ್ರೇಮ, ಬರವಣಿಗೆಯ ಆಸಕ್ತಿ ಈಕೆಯ ರಕ್ಷೆಯಾಗಿರುತ್ತೆಂಬ ನಂಬಿಕೆ ನನಗಿದೆ. ನಾನು ಈಕೆಗೆ ಮೇಷ್ಟ್ರಲ್ಲದ ಮೇಷ್ಟ್ರು, ಈಕೆ ನನಗೆ ಸ್ಟುಡೆಂಟಲ್ಲದ ಸ್ಟುಡೆಂಟು. ಈ ನನ್ನ ಹೊಸ ಸ್ಟುಡೆಂಟಿಗೆ ಜಸವಾಗಲಿ. ಆಲ್ ದಿ ಬೆಸ್ಟ್, ದಿವ್ಯಾ!

-ಅ
29.08.2007
1.20AM

1 comments:

This comment has been removed by the author.

August 30, 2007 5:45 PM  

Newer Post Older Post Home