ಬಲಾಬಲಗಳನ್ನು ಪರಿಶೀಲಿಸಿಕೊಂಡು ಉನ್ನತ ಶಿಖರಗಳನ್ನು ಚಾರಣಗೈವ ಸಕಲ ಸಾಹಸಿಗಳ ಸಮರ್ಥ ಚೇತನಗಳನ್ನು ನೆನೆದು ಎವೆರೆಸ್ಟ್ ಹತ್ತುವ ಕುರುಡ ಬಾಲಕನೋರ್ವನು ನಿನ್ನ ಅಂಕಣವನ್ನೋದಿ ಕೃತಕೃತ್ಯತೆಯ ಪರಿಶೀಲನೆ ಹಾಗೂ ಪರಿಶೋಧನೆ ಮಾಡಿಕೊಂಡು ಬದುಕಿನ ಸಕಲ ಕಾರ್ಪಣ್ಯಗಳನ್ನೂ ಮೀರುವಂತವನಾಗಬೇಕು.
@srikanth: ನೀನು ಬರೆದಿರೋ ಶ್ಲೋಕದ ಭಾವಾರ್ಥ ನಾನು ಹೇಳ್ತೀನಿ.
ಪಾರ್ಥ ಕೇಳ್ತಾನೆ, ಮಾಹಾದಾನ ವಿಚಾರೇದಮ್ ಅಂತ. ಅಂದ್ರೆ ಮಹಾದಾನದ ವಿಚಾರವೇನಾಯಿತು? ಅದನ್ನು ಕೇಳಿ ಕೃಷ್ಣನಿಗೆ ಭಯವಾಗಿ, ತನ್ನ ತಪ್ಪೆಲ್ಲಾ ಅರಿವಾಗಿ, ಎಂದೋ ಕೀಚಕನನ್ನು ಕೊಂದ ರಾಮನನ್ನು ನೆನೆದು ಹೀಗೆ ಹೇಳುತ್ತಾನೆ. "ಎಲೈ ಅರ್ಜುನನೇ, ನೂರೆಂಟು ದಾನಗಳಲ್ಲಿಯೂ ಕೀಚಕನ ದಾನವೇ ಲೇಸು. ಅದನ್ನೇ ರಾಮನೂ ಮಾಡಿದ, ನರಸಿಂಹನೂ ಮಾಡಿದ. ನೀನೂ ಮಾಡು." ಎಂದು.
ಮೊದಲ ಸಾಲಿನಲ್ಲಿ ಬಂದಿರುವಂತೆ, "ಶೃಣು ಮದ್ವಚನಂ ಪಾರ್ಥ" - ಮಧ್ವಾಚಾರ್ಯರು ಕೂಡ ಅರ್ಜುನನ್ನು ನೆನೆಸಿಕೊಂಡು ಇದೇ ರೀತಿಯ ಕೀಚಕ ದಾನ ಮಾಡಿ ಚರಿತಾರ್ಥರಾದರು.
ಎಂಥಾ ಅದ್ಭುತವಾದ ಮಾತು, ಭಗವದ್ಗೀತೆಯಲ್ಲಿ ಎಲ್ಲವೂ ಇದೆ. ಆದರೆ ನನಗೆ ಡೌಟು, ಶ್ರೀಕಾಂತ, ಇದು ಹತ್ತೊಂಭತ್ತನೆಯದೋ, ಇಪ್ಪತ್ತನೆಯದೋ ಅಧ್ಯಾಯ ಅಂತ. ತುಂಬಾ ಚಿಕ್ಕನ್ನಲ್ಲಿ ಓದಿದ್ದ ನೆನಪು. ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದೆ ಶ್ಲೋಕ.
@ಡೈನಮಿಕ್ - ನಿನ್ನ ಅಂಕಣಗಳು ಹೇಗಿರಬೇಕೆಂದರೆ ಮಸಕದಲ್ಲಿನ ಬುದ್ಧಿಯ ಯಥಾವಸ್ಥೆಯು ಉನ್ನತಾವಸ್ಥೆಯ ದಾರಿ ಹಿಡಿಯಬೇಕೇ ಹೊರತು ನೀಚಾವಸ್ಥೆಯ ಅಧಮ ದಾರಿ ತುಳಿಯಬಾರದು.
ಪ್ರತಿಯೋರ್ವ ಮನಸ್ಸಿಗೂ ನಿನ್ನ ಲೇಖನವು ಪರಿಪರಿಯ ರೀತಿಗಳಲ್ಲಿ ಅರ್ಥವಾಗಿ ಅವರಿಗೆ ಜೀವನದ ವಿರಾಟ್ ದೃಶ್ಯ ಕಣ್ಮುಂದೆ ಬರಬೇಕು. ಅರುಣ ಹೇಳಿದ ಹಾಗೆ ಎವೆರೆಸ್ಟ್ ಹತ್ತುವ ಕುರುಡ ಬಾಲಕನೋರ್ವನು ನಿನ್ನ ಅಂಕಣವನ್ನೋದಿ ಪ್ರೋತ್ಸಾಹಿತನಾಗಬೇಕೆಂಬುದು ಸರಿ; ಅಂಥವರಾತ್ಮಗಳಿಗೀ ದಿವ್ಯಲೇಖನಗಳು ದಾರಿದೀಪವಾಗಬೇಕು.
ನಿನ್ನ ದೃಷ್ಟಿಕೋನವನ್ನು ಪ್ರಪಂಚದಾದ್ಯಂತ ಜಗದ್ಗುರುಗಳು ಮೆಚ್ಚಿ ಕೊಂಡಾಡಬೇಕು; ಹಾಗಿರಬೇಕು ನಿನ್ನ ಲೇಖನಗಳು. ಹಣ್ಹಣ್ಣು ಮುದುಕರಿಗೆ ಬಾಲ್ಯಾವಸ್ಥೆಯ ನವೋಲ್ಲಾಸವೂ, ಈಗೀಗ ಕಣ್ಬಿಟ್ಟ ಮಕ್ಕಳಿಗೆ ದೊಡ್ಡವರಿಗಿರುವ ಪ್ರಜ್ಞೆ, ಗಾಂಭೀರ್ಯಗಳೂ ಬರುವಂತಾಗಬೇಕು.
ನಂಗೆ ಗೊತ್ತಾಯ್ತ ಇದನ್ನ ಯಾರು ಹೇಳಿದ್ದು ಅಂತ..... ಪಾಪ ಆ ಪಾರಿವಾಳಾನಾದ್ರು ಎನ್ ಮಾಡತ್ತೆ ನೀನು ಅಷ್ಟು ಗಟ್ಟಿಯಾಗಿ ಹಿಡ್ಕೊಂಡ್ರೆ ಪಾಪ ಮೂಕಳಾಗಲೇ ಬೇಕು... ಇಲ್ಲ ಅಂದ್ರೆ ಅದರ ಗತಿ ಅಧೋ ಗತಿ..... ಅದಕ್ಕೆ ಪಾಪ ಬಡಜೀವಿ ಮೂಕಳಾದ್ದೀನಿ ಅಂತಾ ಇದೆ... ಕೋಡಗನಿಗೆ ಮಂಗನಾಟವಾದರೆ ಕಬೂತರ್ಗೆ ಪ್ರಾಣ ಸಂಕಟವಂತೆ....
onthara relief -u ee picchar nodidre....
commentaatheetha.... ell sikthu ee haadu dynamic??
Sridhar said...
May 15, 2008 11:53 PM
@Sridhara::
:-O :-O yaav haaDu??? karma karmaa!!!!
aa koti haaD bere haaDtaaa ninge???????????? soooper neenu!!
Dynamic Divya said...
May 15, 2008 11:56 PM
idu photoshop mari iddange kaaNtide...
Srikanth - ಶ್ರೀಕಾಂತ said...
May 15, 2008 11:58 PM
errata : ell sikthu ee pic -u dynamic??
mussanje maatina haadina gungallidde kshame irali dynamic...
"kshamaadaana is mahaadaana"....
Sridhar said...
May 15, 2008 11:59 PM
howdu.
Parisarapremi said...
May 15, 2008 11:59 PM
!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!
Lakshmi S said...
May 16, 2008 5:51 PM
@Srikanth ::
oyyy!! ashtond negative aagbaardu beautiful things ge...
photoshop aadre Eneeeeeeegaaaaaaa??
Enigaaaaaa anta! asht sooooper ide, nodi khushi paDu kaaaanta!
kale-tale illlllada kaaaaanta!!!!
@Sridhara ::
ee haaD keLu.. eeechak daana beechak daaanaaa, daaaane uupar daaaana eechak daaaana!!!
kshamaadaaana danakkaa??
O danavE aalisu... ninage (k)shame illavE??! khanDita ide..!
igO tagO... daaaaaaaaanaaaaa!!!!
@Lakshmi ::
?????????????????????????????????????????????????????????????????????????????????????????????????????????
ashtond exclamatory marks ge question marks...
ene aadrooo beautiful alvaaa praaNi pakshigaLu...!
@Parisarapremi ::
enikke "howdu" antirodu anta type maaDidre nimge RSI aagtittaaa????
Dynamic Divya said...
May 16, 2008 11:20 PM
Photoshop is not open source-u.. adakke.
Parisarapremi said...
May 18, 2008 12:56 AM
houdu... open source, freeware aagidre chennaagirtittu... ella duDDinaase baDDi makkaLige...
"eeechak daana beechak daaanaaa, daaaane uupar daaaana eechak daaaana!!!"
- eechaka no beechaka no keechaka no... asambaddhavaagi eneno heLteeya dyno!
Srikanth - ಶ್ರೀಕಾಂತ said...
May 18, 2008 1:01 AM
@srikanth: baayg bandid comment haakOdu ivaLu... aamele, namna keLtaaLe RSI aagutta, PSI aagutta antha...
actually nange ISI aagutte..
ISI = Indian Statistical Institute.
idu nange aagbarutte..
Parisarapremi said...
May 18, 2008 1:03 AM
@sridhara -
"keechaka daana is mahaadaana"
keechaka daana maaDo, onthara relief sigatte ninge.
Srikanth - ಶ್ರೀಕಾಂತ said...
May 18, 2008 1:17 AM
actually, keechaka daana is rOchaka daana...
idu ondu reethi soochaka "aapyaayanaama"..
ellaruu karaadatana maadi...
Parisarapremi said...
May 18, 2008 1:18 AM
ಶೃಣು ಮದ್ವಚನಂ ಪಾರ್ಥ ಮಹಾದಾನ ವಿಚಾರೇದಮ್
ಸರ್ವದಾನವರೇಣ್ಯೋಯಂ ತು ಕೀಚಕಂ ಇತಿ ಮನ್ಯತೇ
- ಇದು ಭಗವದ್ಗೀತೆಯ ಹತ್ತೊಂಭತ್ತನೇ ಅಧ್ಯಾಯದಲ್ಲಿ ಇದೆ.
so, do keechaka daana....
Srikanth - ಶ್ರೀಕಾಂತ said...
May 18, 2008 1:22 AM
@ಡೈನಮಿಕ್: ನಿನ್ನ ಅಂಕಣಗಳಲ್ಲಿ ಕಿಂಚಿತ್ ಜಾಗತೀಕರಣವನ್ನೊಳಗೊಂಡು ಯುವಜನರ ಅಭ್ಯುದಯದ ಬುನಾದಿಗೆ ನಾಂದಿಯಾಗಿರಬೇಕೇ ವಿನಾ ವರ್ಷಾಕಾಲದ ಭೋರ್ಗರೆತವನ್ನೂ ಮೀರುವಂತೆ ಮಂಡೂಕಸದ್ದಿನಂತಿರಬಾರದು.
ಬಲಾಬಲಗಳನ್ನು ಪರಿಶೀಲಿಸಿಕೊಂಡು ಉನ್ನತ ಶಿಖರಗಳನ್ನು ಚಾರಣಗೈವ ಸಕಲ ಸಾಹಸಿಗಳ ಸಮರ್ಥ ಚೇತನಗಳನ್ನು ನೆನೆದು ಎವೆರೆಸ್ಟ್ ಹತ್ತುವ ಕುರುಡ ಬಾಲಕನೋರ್ವನು ನಿನ್ನ ಅಂಕಣವನ್ನೋದಿ ಕೃತಕೃತ್ಯತೆಯ ಪರಿಶೀಲನೆ ಹಾಗೂ ಪರಿಶೋಧನೆ ಮಾಡಿಕೊಂಡು ಬದುಕಿನ ಸಕಲ ಕಾರ್ಪಣ್ಯಗಳನ್ನೂ ಮೀರುವಂತವನಾಗಬೇಕು.
Parisarapremi said...
May 18, 2008 1:25 AM
@srikanth: ನೀನು ಬರೆದಿರೋ ಶ್ಲೋಕದ ಭಾವಾರ್ಥ ನಾನು ಹೇಳ್ತೀನಿ.
ಪಾರ್ಥ ಕೇಳ್ತಾನೆ, ಮಾಹಾದಾನ ವಿಚಾರೇದಮ್ ಅಂತ. ಅಂದ್ರೆ ಮಹಾದಾನದ ವಿಚಾರವೇನಾಯಿತು? ಅದನ್ನು ಕೇಳಿ ಕೃಷ್ಣನಿಗೆ ಭಯವಾಗಿ, ತನ್ನ ತಪ್ಪೆಲ್ಲಾ ಅರಿವಾಗಿ, ಎಂದೋ ಕೀಚಕನನ್ನು ಕೊಂದ ರಾಮನನ್ನು ನೆನೆದು ಹೀಗೆ ಹೇಳುತ್ತಾನೆ. "ಎಲೈ ಅರ್ಜುನನೇ, ನೂರೆಂಟು ದಾನಗಳಲ್ಲಿಯೂ ಕೀಚಕನ ದಾನವೇ ಲೇಸು. ಅದನ್ನೇ ರಾಮನೂ ಮಾಡಿದ, ನರಸಿಂಹನೂ ಮಾಡಿದ. ನೀನೂ ಮಾಡು." ಎಂದು.
ಮೊದಲ ಸಾಲಿನಲ್ಲಿ ಬಂದಿರುವಂತೆ, "ಶೃಣು ಮದ್ವಚನಂ ಪಾರ್ಥ" - ಮಧ್ವಾಚಾರ್ಯರು ಕೂಡ ಅರ್ಜುನನ್ನು ನೆನೆಸಿಕೊಂಡು ಇದೇ ರೀತಿಯ ಕೀಚಕ ದಾನ ಮಾಡಿ ಚರಿತಾರ್ಥರಾದರು.
ಎಂಥಾ ಅದ್ಭುತವಾದ ಮಾತು, ಭಗವದ್ಗೀತೆಯಲ್ಲಿ ಎಲ್ಲವೂ ಇದೆ. ಆದರೆ ನನಗೆ ಡೌಟು, ಶ್ರೀಕಾಂತ, ಇದು ಹತ್ತೊಂಭತ್ತನೆಯದೋ, ಇಪ್ಪತ್ತನೆಯದೋ ಅಧ್ಯಾಯ ಅಂತ. ತುಂಬಾ ಚಿಕ್ಕನ್ನಲ್ಲಿ ಓದಿದ್ದ ನೆನಪು. ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದೆ ಶ್ಲೋಕ.
Parisarapremi said...
May 18, 2008 1:32 AM
@ಡೈನಮಿಕ್ - ನಿನ್ನ ಅಂಕಣಗಳು ಹೇಗಿರಬೇಕೆಂದರೆ ಮಸಕದಲ್ಲಿನ ಬುದ್ಧಿಯ ಯಥಾವಸ್ಥೆಯು ಉನ್ನತಾವಸ್ಥೆಯ ದಾರಿ ಹಿಡಿಯಬೇಕೇ ಹೊರತು ನೀಚಾವಸ್ಥೆಯ ಅಧಮ ದಾರಿ ತುಳಿಯಬಾರದು.
ಪ್ರತಿಯೋರ್ವ ಮನಸ್ಸಿಗೂ ನಿನ್ನ ಲೇಖನವು ಪರಿಪರಿಯ ರೀತಿಗಳಲ್ಲಿ ಅರ್ಥವಾಗಿ ಅವರಿಗೆ ಜೀವನದ ವಿರಾಟ್ ದೃಶ್ಯ ಕಣ್ಮುಂದೆ ಬರಬೇಕು. ಅರುಣ ಹೇಳಿದ ಹಾಗೆ ಎವೆರೆಸ್ಟ್ ಹತ್ತುವ ಕುರುಡ ಬಾಲಕನೋರ್ವನು ನಿನ್ನ ಅಂಕಣವನ್ನೋದಿ ಪ್ರೋತ್ಸಾಹಿತನಾಗಬೇಕೆಂಬುದು ಸರಿ; ಅಂಥವರಾತ್ಮಗಳಿಗೀ ದಿವ್ಯಲೇಖನಗಳು ದಾರಿದೀಪವಾಗಬೇಕು.
ನಿನ್ನ ದೃಷ್ಟಿಕೋನವನ್ನು ಪ್ರಪಂಚದಾದ್ಯಂತ ಜಗದ್ಗುರುಗಳು ಮೆಚ್ಚಿ ಕೊಂಡಾಡಬೇಕು; ಹಾಗಿರಬೇಕು ನಿನ್ನ ಲೇಖನಗಳು. ಹಣ್ಹಣ್ಣು ಮುದುಕರಿಗೆ ಬಾಲ್ಯಾವಸ್ಥೆಯ ನವೋಲ್ಲಾಸವೂ, ಈಗೀಗ ಕಣ್ಬಿಟ್ಟ ಮಕ್ಕಳಿಗೆ ದೊಡ್ಡವರಿಗಿರುವ ಪ್ರಜ್ಞೆ, ಗಾಂಭೀರ್ಯಗಳೂ ಬರುವಂತಾಗಬೇಕು.
Srikanth - ಶ್ರೀಕಾಂತ said...
May 18, 2008 1:40 AM
errata:
ನಿನ್ನ ಅಂಕಣಗಳು ಹೇಗಿರಬೇಕೆಂದರೆ ಮಸ್ತಕದಲ್ಲಿನ ಬುದ್ಧಿಯ...
Srikanth - ಶ್ರೀಕಾಂತ said...
May 18, 2008 1:42 AM
paapa che .......
Vijaya said...
May 19, 2008 1:02 PM
@Parisarapremi & Srikantha ::
1) photoshop aadre enu kaDlekaay shop aadre enu.. soundarya/mugdathe ell kanD bandruu khushi paDteeni..
adunna kedaki moola tiLkondu aa mugda bhaava kaLkoLLO manassilla..
2) ^:)^ bejjjjjjjaaan aagi inspire aade nim bhOdane inda..
^:)^ sharaN reeeee...
inmele shikhara hattisteeni elriguuu, ;-)
article odsi shikhara hathsO yatnakke nim aasheerwaada irli..
@Vijaya ::
che che ........
Dynamic Divya said...
May 19, 2008 10:09 PM
"ondu kandga" antha balasiruva pada, chamarajanagarada bashe. neevu alliyavara?
Amele photoda bagge.
Notave sundara ennu adakke shabdada sambramaveke beku alva dynamic madam.
Dhanyavadagalu
rajesh
neelagara.blogspot.com
Rajesh said...
May 24, 2008 3:10 PM
@Rajesh ::
naanu chamarajanagaradoL alla.. raajaajinagar alli huTTi illE beLdoLu.. unfortunately alli avL aagoke aagilla, fortunately namma karunaaDina eshtO padagaLu kivi mele biddu mansalli uLkoLutve..
Amele photoda bagge.. :-)
neev artha maaDkonDiro bhaava sundara! heLirO maatu sambhrama!
:-) dhanyavaada Rajesh avre..
Dynamic Divya said...
May 25, 2008 12:44 PM
ಫೊಟೊ ಮಸ್ತ್ ಇದೆ :)
ಪಾಪ ಆ ಪಾರಿವಾಳವನ್ನ ಗಟ್ಟಿಯಾಗಿ ಹಿಡ್ಕೊಬೇಡ.... ನೋವಾಗುತ್ತೆ ಅದಕ್ಕೆ :p
ಅಮರ said...
May 28, 2008 6:21 PM
next post please...
Srikanth - ಶ್ರೀಕಾಂತ said...
May 28, 2008 7:42 PM
ನಂಗೆ ಗೊತ್ತಾಯ್ತ ಇದನ್ನ ಯಾರು ಹೇಳಿದ್ದು ಅಂತ.....
ಪಾಪ ಆ ಪಾರಿವಾಳಾನಾದ್ರು ಎನ್ ಮಾಡತ್ತೆ ನೀನು ಅಷ್ಟು
ಗಟ್ಟಿಯಾಗಿ ಹಿಡ್ಕೊಂಡ್ರೆ ಪಾಪ ಮೂಕಳಾಗಲೇ ಬೇಕು...
ಇಲ್ಲ ಅಂದ್ರೆ ಅದರ ಗತಿ ಅಧೋ ಗತಿ.....
ಅದಕ್ಕೆ ಪಾಪ ಬಡಜೀವಿ ಮೂಕಳಾದ್ದೀನಿ ಅಂತಾ ಇದೆ...
ಕೋಡಗನಿಗೆ ಮಂಗನಾಟವಾದರೆ ಕಬೂತರ್ಗೆ ಪ್ರಾಣ ಸಂಕಟವಂತೆ....
ಮಯೂರ said...
June 2, 2008 3:18 PM
ee post ge eega comment maaDodu ondu thara odd aagi kaaNtide. irli.. adru tumba dinagaLinda pending iddidrinda bardbiDtaa iddini...
photo super-u... sridhara (sir dhara) na comment innu jabardast-u :P
ಗಂಡಭೇರುಂಡ said...
June 4, 2008 8:59 PM
ಅದ್ಭುತಂ ಚಿತ್ರಂ ದೃಷ್ಟ್ವಾ ಶ್ರೀಧರೋ ಅದ್ಭುತಂ ಗೀತಮೇತಂ ಕುತ್ರ ತ್ವಂ ಪ್ರಾಪ್ತವತೀತಿ ದಿವ್ಯಾಂ ಪಪ್ರಚ್ಛ | ತಸ್ಮಿನ್ನೇವಾವಸರೇ ತಚ್ಚಿತ್ರಂ ದೃಷ್ಟ್ವಾ ಕಶ್ಚಿದ್ಧಿ ಸ್ವೇನಾವರ್ಣನೀಯಂ ನಿರ್ಭಾರಭಾವಮೇಕಂ ಸಃ ಪ್ರಾಪ್ತವಾನಿತಿ ಶ್ರೀಧರೋ ಉಕ್ತವಾನ್ | ಕ್ಷಣೇ ಏಕೇ ಯಚ್ಚಿತ್ರಮಾಸೀತ್ತದ್ದ್ವಿತೀಯೇ ಕ್ಷಣೇ ಕಥಂ ಗೀತಮಭವದಿತಿ ಮೇ ಬೃಹಜ್ಜಿಜ್ಞಾಸೋ ಆರಬ್ಧಃ | ವಿಷಯಮೇಕಂ ತ್ವತಿಸ್ಪಷ್ಟೋಽಸ್ತಿ | ಸ್ಪಂದನಮೇತನ್ಮೇ ಬೃಹದ್ಧಾಸ್ಯಮ್ | ಗಚ್ಚನ್ನಾಗಚ್ಚನಹಂ ಸ್ಪಂದನಮೇತಸ್ಯ ಸ್ಮರಣಂ ಕೃತ್ವಾ ಹಸನ್ನಸ್ಮಿ | ಶ್ರೀಧರಸ್ಯ ಹಾಸ್ಯಕಾಂಡಮೇತಂ |
Srikanth - ಶ್ರೀಕಾಂತ said...
August 19, 2008 12:38 PM
hiii very very cutteeee picc... :)
kanasu said...
September 11, 2008 2:47 PM
@ Mayurii::
Mayuriiii... Mayuriiiiiiii...
@ Srikantha ::
"srikaanthasya yuddhakaanDametham"!! nammanna kanDre yaak attack moDe ge bartyaa?
@ Kanasu ::
hiii.. kanasu! cute aagi kanDiddu nimma doDDa manasu!! :-)
Dynamic Divya said...
September 14, 2008 7:14 PM
@ Amara ::
Amara kavigaLeeee... nange support maaDi.. naanu koti alla, koTi anta heLi...
@ GanDabherunDa ::
Gurrrrr... neevu kooDa ashtey.. the above holds good to u too!!!
vichaarskoLi avrgella!!
Dynamic Divya said...
September 14, 2008 7:30 PM